== ಕಥೆ == ಚಿತ್ರಕಲಾವಿದನಾಗ ಬಯಸಿದ್ದ ಸಾಗರ್, ತನ್ನ ತಂದೆಯ ಆಸೆಯಂತೆ ವಕೀಲನಾಗಿ, ಸೋದರಮಾವನ ಕುತಂತ್ರವನ್ನು ಎದುರಿಸಿ ತನ್ನ ಊರನ್ನು ಕಾಪಾಡಿಕೊಳ್ಳುವ ಕಥೆ == ತಾರಾಗಣ == ಡಾ.ರಾಜ್‍ಕುಮಾರ್ ಗೀತಾ ದೀಪ ಬಾಲಕೃಷ್ಣ ಸದಾಶಿವ ಬ್ರಹ್ಮಾವರ ರಾಜಾನಂದ್ ಗೊ ರು ಭೀಮರಾವ್ ಶನಿ ಮಹಾದೇವಪ್ಪ